ರವಿಕುಮಾರ ಕಡುಮನೆ 04/03/2012
ಇದು ಆನು ಬರದ ಚುಟುಕಂಗೊ..ಕೋಲೇಜಿಂಗೆ ಹೋಪಗ ಹಿಡುದ ಅಭ್ಯಾಸ..ಒಂದಿನ್ನೂರು ಬರದಿತ್ತಿದ್ದೆ..ಅದರ ತಂಗೆ ತಂಗೆಯ ಫ್ರೆಂಡು ಕೇಳಿದ್ದು ಹೇಳಿ ಕೊಟ್ಟದು..ನಾಪತ್ತೆ…ಹಾಂಗೆ ಅಷ್ಟು ಚುಟುಕ ನಷ್ಟ ಆಗಿತ್ತು..ಮತ್ತೆ ಈಗ ಹೀಂಗೆ ಸಂಮುಖೀ(ಫೇಸ್ಬುಕ್ಕು) ಲಿ ಬರವಗ ಹೀಂಗೆ ಒಪ್ಪಣ್ಣಂಗೂ ತೋರ್ಸಿಕ್ಕುವ ಹೇಳಿ ಆತು.ಹಾಂಗೆ ಬರದ್ದು.. ೧.ಚದುರಂಗ