Lakshmeesh Hegde 16/03/2015
ಹವ್ಯಕ ಸಂಸ್ಕೃತಿ ಸಂಗೋಪನೇಲಿ ಯುವಕರ ಪಾತ್ರ ಎಂಥದು? ಜಂಬೂದ್ವೀಪ ಹೇಳಿ ಒಂದಾನೊಂದು ಕಾಲ್ದಲ್ಲಿ ಹೆಸ್ರಾಗಿದ್ದ್ ನಮ್ ಭಾರತ ದೇಶ ಬೇರೆ ಬೇರೆ ಸಂಸ್ಕೃತಿಯ ತವರೂರು.ಬೇರೆ ಬೇರೆ ಧರ್ಮದ,ಬೇರೆ ಬೇರೆ ನಮ್ನಿ ಭಾಷೆ ಮಾತಾಡ ಜನ್ರು,ಬೇರೆ ಬೇರೆ ಸಂಸ್ಕೃತಿ,ಆಚಾರ-ವಿಚಾರ ಇಪ್ಪ ಜನ ಎಲ್ರೂ