ಒಪ್ಪಣ್ಣ 10/12/2010
ಕುಡ್ಪಲ್ತಡ್ಕ ಭಾವನ ಗುರ್ತ ಇದ್ದಲ್ಲದೋ ನಿಂಗೊಗೆ? ನಮ್ಮದೇ ಬೈಲಿಲಿ ಇದ್ದಂಡು, ಸಂಗೀತಲ್ಲಿ ತುಂಬಾ ತೊಡಗುಸಿಗೊಂಡು, ಶೃಂಗೇರಿಲಿ ಸಂಗೀತ ಗುರುಗೊ ಆಗಿ ಇದ್ದ°! ಧಾರಾಳ ಗೊಂತಿಪ್ಪಲೂ ಸಾಕು. ಕುಡ್ಪಲ್ತಡ್ಕ ಮಾವನ ಅರಡಿಗೋ? ಒಂದರಿ ಅವರ ಬಗ್ಗೆ ಗೊಂತಾಗಿದ್ದರೆ ನಿಂಗೊಗೆ ಗುರ್ತ ಮರೆಯ; ಎಂದೆಂದಿಂಗೂ ನೆಂಪೊಳಿತ್ತ ಅಭಿಮಾನ ಬಂದಿಕ್ಕುಗು. ಬೈಲಿಲಿ ಕೆಲವು