ಬಂಡಾಡಿ ಅಜ್ಜಿ 28/02/2010
ಇದೆಂತರಪ್ಪಾಳಿ ಗ್ರೇಶಿದಿರೋ…. ಮಾತ್ರೆ ಹೇಳಿರೆ ಕೊಡೆಯಾಲಲ್ಲಿ ಸಿಕ್ಕುತ್ತಾಂಗಿಪ್ಪ ಮಾತ್ರೆ ಅಲ್ಲ. ಕಾಂಬಲೆ ಹಾಂಗೆ ಇಪ್ಪ ಕಾರಣ, ಮತ್ತೆ ಮದ್ದುದೇ ಆಗಿಪ್ಪ ಕಾರಣ ಅಜ್ಜಿ ಹಾಂಗೆ ಹೇಳೊದು. ಕಾರ್ಲೆ ಬತ್ತದಕ್ಕೆ, ಹುಳಿತೇಗಿಂಗೆ, ಹೊಟ್ಟೆ ಸರಿ ಇಲ್ಲದ್ದಾಂಗಪ್ಪದಕ್ಕೆ ಎಲ್ಲ ಇದು ಲಾಯ್ಕಾವುತ್ತು. ಗಳಿಗೆಲಿ ಗುಣ