ದೀಪಿಕಾ 22/10/2012
ಶರವನ್ನವರಾತ್ರಿ ಊರ್ಲಿ ಭರ್ಜರಿಯಾಗಿ ನಡೆತ್ತಾ ಇದ್ದು. ದಸರಾ ಗೌಜಿ ಮತ್ತೊಂದು ಹೊಡೆಲಿ ನಡೆತ್ತಾ ಇದ್ದು. ಉಡುಪುಮೂಲೆ ಅಪ್ಪಚ್ಚಿ, ಬೆಟ್ಟುಕಜೆ ಮಾಣಿ, ದೀಪಿಕ್ಕ ಬೈಲಿಲಿ ನಮ್ಮೊಟ್ಟಿಗೆ ನಡೆಶುತ್ತಾ ಇದ್ದವು. ಇಂದ್ರಾಣ ಶುದ್ದಿಗೆ ವಿದ್ಯಾಬುದ್ಧಿಪ್ರದಾಯಿನಿ ‘ಶಾರದೆ’ ಕುರಿತು ಒಂದು ಕೀರ್ತನೆ ನಮ್ಮ ದೀಪಿಕಾ ಅಕ್ಕನ