ವಿದ್ವಾನಣ್ಣ 07/01/2011
"ವಿಶ್ವ ಸಂಸ್ಕೃತ ಪುಸ್ತಕ ಮೇಳ" ಕೇಳಕಿದ್ರೆಯ ಮೈಯಲ್ಲ ರೋಮಾಂಚನ ಆಗ್ತು. ಅಬ್ಬ! ಎಂತ ಕಲ್ಪನೆ. ಈತರದ್ ಕಾರ್ಯಕ್ರಮವೊಂದ್ ನಡೀತು ಹೇಳದ್ನೇ ನಂಬಕಾಗ್ತಲ್ಲೆ.
ಶುದ್ದಿಕ್ಕಾರ° 04/03/2010
ನಮಸ್ಕಾರ! ನಮ್ಮ ಬೈಲಿನೋರು ಮೇಗೆ ಬಂದರೆ ಗುರಿಕ್ಕಾರಂಗೆ ಕೊಶಿಯೋ ಕೊಶಿ! ಎಲ್ಲೊರುದೇ ಬೆಳೇಕು, ಮೇಲೆ ಬರೆಕ್ಕು