ವೇಣಿಯಕ್ಕ° 08/04/2014
ಮಾವಿನ ಹಣ್ಣಿನ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 80-100 ಸಾಧಾರಣ ಗಾತ್ರದ ಮಾವಿನಹಣ್ಣು(ಕಾಟು ಮಾವಿನ ಹಣ್ಣು ಒಳ್ಳೆದು) 15-20 ಕಪ್(ಕುಡ್ತೆ) ಸಕ್ಕರೆ 5 ಕಪ್(ಕುಡ್ತೆ) ನೀರು ಮಾಡುವ ಕ್ರಮ: ಕಾಟು ಮಾವಿನ ಹಣ್ಣಿನ ಲಾಯಿಕಲಿ ತೊಳದು, ತೊಟ್ಟು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಚೋಲಿಯನ್ನೂ, ಗೊರಟನ್ನೂ ಬೇರೆ ಬೇರೆ ಮಾಡಿ. ಮಾವಿನ ಹಣ್ಣಿನ ಚೋಲಿಯನ್ನೂ, ಗೊರಟನ್ನೂ ಲಾಯಿಕಲಿ ಪುರುಂಚಿ, ಹಿಂಡಿ, ಎಸರಿನ ಮಾತ್ರ ಒಂದು ಪಾತ್ರಕ್ಕೆ ಹಾಕಿ. ಇದರ ಮಿಕ್ಸಿಗೆ ಹಾಕಿ ರೆಜ್ಜ ಹೊತ್ತು ತಿರುಗ್ಸಿ. ಒಂದು ಪಾತ್ರಲ್ಲಿ ಸಾಧಾರಣ 4-5 ಕುಡ್ತೆ ನೀರುದೆ,