ವೇಣಿಯಕ್ಕ° 12/11/2013
ಮುಳ್ಳುಸೌತೆಕಾಯಿ ಖಾರ ಸುಟ್ಟವು(ಗುಳಿ ಅಪ್ಪ) ಬೇಕಪ್ಪ ಸಾಮಾನುಗೊ: 1.5 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 3 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ 1 ಕಪ್(ಕುಡ್ತೆ) ಬೆಣ್ತಕ್ಕಿ 2-3 ಹಸಿಮೆಣಸು 2 ಚಮ್ಚೆ ಕಾಯಿ ತುರಿ 1 ಸಾಧಾರಣ ಗಾತ್ರದ ನೀರುಳ್ಳಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ 4-5 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ. ಅಕ್ಕಿಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳೆರಿ. ಮುಳ್ಳುಸೌತೆಯ ಚೋಲಿ ತೆಗದು(ಬೆಳದರೆ ಒಳಾಣ ತಿರುಳು, ಬಿತ್ತಿನ ತೆಗೆರಿ) ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ದೊಡ್ಡಕೆ ತುರಿರಿ ಅಥವಾ ಸಣ್ಣಕೆ ಕೊಚ್ಚಿ ಅಥವಾ ಮಿಕ್ಸಿಲಿ ಹಾಕಿ ಕ್ರಶ್ ಮಾಡಿ.
ವೇಣಿಯಕ್ಕ° 05/11/2013
ಮುಳ್ಳುಸೌತೆಕಾಯಿ ಸೀವು ಸುಟ್ಟವು(ಗುಳಿ ಅಪ್ಪ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಮುಳ್ಳುಸೌತೆ ಅಥವಾ 2 ಕಪ್(ಕುಡ್ತೆ) ದೊಡ್ಡಕೆ ತುರುದ ಮುಳ್ಳುಸೌತೆ 1 ಕಪ್(ಕುಡ್ತೆ) ಬೆಣ್ತಕ್ಕಿ
ವೇಣಿಯಕ್ಕ° 19/06/2012
ಹಲಸಿನ ಹಣ್ಣು ಸುಟ್ಟವು ಬೇಕಪ್ಪ ಸಾಮಾನುಗೊ: 6 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 4 ಕಪ್(ಕುಡ್ತೆ) ಬೆಣ್ತಕ್ಕಿ 3-4 ಕಪ್(ಕುಡ್ತೆ) ಬೆಲ್ಲ 2.5 ಕಪ್(ಕುಡ್ತೆ) ಕಾಯಿ ತುರಿ
ಬಂಡಾಡಿ ಅಜ್ಜಿ 19/06/2010
ಮಳೆಕಾಲ ಸುರು ಆತದ. ಸರಿಗಟ್ಟು ಕರೆಂಟು ಇಪ್ಪಲಿಲ್ಲೆ ಇನ್ನು. ಹಾಂಗಾಗಿ ಕರೆಂಟಿನ ಪುಸ್ತಕದ ಮುಂದೆ ಕೂಪಲೂ