ಶರ್ಮಪ್ಪಚ್ಚಿ 09/05/2020
ಬೈಲಿನ ಓದುಗರಿಂಗೆ ಆತ್ಮೀಯ ವಂದನೆಗೊ. ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಇವು ಬರದು ಇಲ್ಲಿ ಪ್ರಕಟ ಆವ್ತಾ ಇಪ್ಪ “ಸ್ವಯಂವರ” ಕಾದಂಬರಿಯ ನಿಂಗೊ ಎಲ್ಲರೂ ಓದುತ್ತಾ ಇದ್ದೀರಿ, ಹಾಂಗೇ ಒಳ್ಳೆಯ ಅಬಿಪ್ರಾಯಂಗಳ ಇಲ್ಲಿ ಹಂಚುತ್ತಾ ಇದ್ದೀರಿ. ವೈಯಕ್ತಿಕವಾಗಿ ಅವಕ್ಕೆಯೂ ನಿಂಗಳ ಅಭಿಪ್ರಾಯವ