ವೇಣಿಯಕ್ಕ° 17/02/2015
ಪುಟಾಣಿ ಪುಡಿ ಬೇಕಪ್ಪ ಸಾಮಾನುಗೊ: 1/2 ಕಪ್(ಕುಡ್ತೆ) ಪುಟಾಣಿ 1/4-1/2 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಚಮ್ಚೆ ಜೀರಿಗೆ ಚಿಟಿಕೆ ಹುಳಿ ಹೊಡಿ ಚಿಟಿಕೆ ಇಂಗು ಮಾಡುವ ಕ್ರಮ: ಮೇಲೆ ಹೇಳಿದ ಸಾಮಾನುಗಳ ಮಿಕ್ಸಿಗೆ ಹಾಕಿ ತರಿ-ತರಿಯಾಗಿ(ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು) ಕಡೆರಿ. ಇದು ಬೆಣ್ತಕ್ಕಿ ಅಶನ ತುಪ್ಪದ ಒಟ್ಟಿಂಗೆ ಕೂಡ್ಲೆ ಲಾಯಿಕ ಆವುತ್ತು. ಇದರಿಂದ ಚಟ್ನಿದೆ ಮಾಡ್ಲೆ ಆವುತ್ತು. ಕರಡಿಗೆಲಿ ಹಾಕಿ ತೆಗದು ಮಡುಗಿ. ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ. ~ ವೇಣಿ ಅಕ್ಕ° ಸೂ:
ವೇಣಿಯಕ್ಕ° 06/01/2015
ಸಾರಿನ ಹೊಡಿ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಒಣಕ್ಕು ಮೆಣಸು 5-6 ಚಮ್ಚೆ ಕೊತ್ತಂಬರಿ 1.5 ಚಮ್ಚೆ ಜೀರಿಗೆ 1 ಚಮ್ಚೆ ಮೆಂತೆ