ಗಣೇಶ ಮಾವ° 10/06/2010
ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು.. ದೈವಸಂಖ್ಯೆ, ವೃದ್ಧಿ ಸಂಖ್ಯೆ - ಹಾಂಗೆ ಪುರಾಣ ಸಂಖ್ಯೆ ಹೇಳಿ ಇದಕ್ಕೆ ಹೆಚ್ಚು ಮಹತ್ವ ಕೊಡ್ತವು.. ಈ ಒಂಭತ್ತನೇ ಸಂಖ್ಯೆಯ ಮಹತ್ವ ಎಂತದು ಹೇಳಿ ರಜ್ಜ ನೋಡುವ: ನಿಂಗ ಯಾವುದಾದರೂ ನಿಂಗೋಗೆ ಕೊಶಿ ಕಂಡ