ಡಾಗುಟ್ರಕ್ಕ° 04/01/2011
ಎಲ್ಲರಿಂಗೂ ಚಳಿಗಾಲದ ಗಾಳಿ ಬಪ್ಪಲೆ ಸುರು ಆಯಿದಾ?ಬೆಂಗಳೂರಿಲಂತೂ ತುಂಬಾ ಚಳಿ..೨-೩ರಗ್ಗು ಇದ್ದರೂ ಸಾಕಾವುತ್ತಿಲ್ಲೆ!! 🙁 ಇಷ್ಟು ಚಳಿ ಇಪ್ಪಗ ಚರ್ಮ ಒಣಗುದು,ಒಡವದು ಎಲ್ಲಾ ತೊಂದರೆಗಳೂ ಸರ್ವೇ ಸಾಮಾನ್ಯ..ಇದರ ತಡವಲೆ ಇಪ್ಪ ಒಂದೇ ಒಂದು ಉಪಾಯ ಹೇಳಿದರೆ ಅಭ್ಯಂಗ.. ಅಭ್ಯಂಗ ಹೇಳಿದರೆ ಎಂತರ?ಶಾಸ್ತ್ರಕ್ಕೆ