ನೀರ್ಕಜೆ ಮಹೇಶ 20/07/2010
ನವಗೆಲ್ಲ ಗೊಂತಿಪ್ಪ ಹಾಂಗೆ ಹವ್ಯಕ ಸಮುದಾಯ ಮೂಲತ: ಕೃಷಿಯನ್ನೇ ನೆಚ್ಚಿಕೊಂಡಿದ್ದಂತಹ ಸಮುದಾಯ. ಕೃಷಿ ಜೊತೆಗೆ ಕೆಲವು ಜನ ಪೌರೋಹಿತ್ಯ, ಅಡಿಗೆ, ಅಂಗಡಿ ಮುಂಗಟ್ಟು ಇತ್ಯಾದಿಗೊ ಇದ್ದರುದೆ ಕೃಷಿ ಹೇಳ್ತು ಇದೆಲ್ಲದರೊಟ್ಟಿಂಗೆ ಇದ್ದೇ ಇತ್ತು. ಇದು ಪ್ರಾಕಿಲಿ ಇದ್ದ ವ್ಯವಸ್ಥೆ, ಈಗ ಈ