ಒಪ್ಪಣ್ಣ 10/08/2012
ಆರಾರು ಎಲ್ಲೆಲ್ಲಿ ಹೇಂಗೇಂಗೆ ಮಾಡೇಕು, ಎಲ್ಲಿಗೆ ಕೀಲು ಮಡುಗೇಕು, ಎಲ್ಲಿಗೆ ಬತ್ತಿ ಮಡುಗೇಕು - ಹೇಳ್ತದು ಪೂರ ಶ್ರೀಕೃಷ್ಣಂದೇ ಉಸ್ತುವಾರಿ! ಹಾಂಗಾಗಿಯೇ ದುರ್ಯೋಧನನ ಸಾಮ್ರಾಜ್ಯ ನಾಶ ಆದ್ದು; ಕೊನೆಗೂ ಸತ್ಯಕ್ಕೆ ಜಯ ಸಿಕ್ಕಿದ್ದು. ಬಾಬೆ ಆಗಿಪ್ಪ ಬಾಲ್ಯಂದ ಹಿಡುದು ಅವತಾರದ ಕೊನೆ ಒರೆಂಗೂ