ಒಪ್ಪಣ್ಣ 13/08/2010
ಒಪ್ಪಣ್ಣ ಎಲ್ಲ ಶುದ್ದಿಯನ್ನುದೆ ಮಾತಾಡಿದ°, ರಾಜಕೀಯ ಒಂದರ ಬಿಟ್ಟು. ಹಾಂಗೆ ನೋಡಿರೆ ಒಪ್ಪಣ್ಣಂಗೆ ರಜ ಕಮ್ಮಿ ಆಸಗ್ತಿ ಇಪ್ಪ ವಿಶಯ ಹೇಳಿತ್ತುಕಂಡ್ರೆ ಅದು ರಾಜಕೀಯವೇ. ಪರೀಕ್ಷೆಗೆ ಹೋವುತ್ತ ಕಾಲಲ್ಲಿ ಯೇವದು ಪರೀಕ್ಷೆಲಿ ಬಕ್ಕು - ಅದರ ಮಾಂತ್ರ ಎರಡೆರಡು ಸರ್ತಿ ಕಲ್ತುಗೊಂಬದು. ಬಾರತದ ಪ್ರಧಾನಮಂತ್ರಿ ಆರು?