Oppanna
Oppanna.com

bandady

ಅಸಕ್ಕಪ್ಪಗ ತಿಂಬಲೆ ಬೆಶಿ ಬೆಶಿ ಪೋಡಿಗೊ..

ಬಂಡಾಡಿ ಅಜ್ಜಿ 04/11/2012

ಬೈಲಿನ ಹೊಡೆಂಗೆ ಬಾರದ್ದೆ ದಿನ ಸುಮಾರಾತದ.. ಓ ಆ ಪೆರಿಯಡುಕ ಹೊಡೇಣ ಮಾರ್ಗ ಸರಿ ಮಾಡ್ತ ಗವುಜಿಲಿ ಪೋನಿನ ಬಳ್ಳಿಗಳ ಪೂರ ಕಡುದು ಇಡುಕ್ಕಿದ್ದವಡ.. ಪೋನು ಬಾರದ್ದರೆ ಈ ಕರೆಂಟಿನ ಪುಸ್ತಕಲ್ಲಿ ಬೈಲು ಕಾಣುತ್ತಿಲ್ಲೆಡ ಅಪ್ಪೊ.. ಉಮ್ಮಪ್ಪ. ಪುಳ್ಳಿ ಹಾಂಗೆ ಹೇಳಿತ್ತು.

ಇನ್ನೂ ಓದುತ್ತೀರ

ಕಲೆ ಸಂಸ್ಕೃತಿ ಹುಟ್ಟಿದ್ದು; ನಾವು ಬೆಳೆಶಿರಾತು

ಅನುಶ್ರೀ ಬಂಡಾಡಿ 07/03/2012

ಅತ್ತಿತ್ತೆ ಓಡಿಗೊಂಡಿದ್ದ ಮಾಣಿಗೆ ಒಂದು ಕಡೆಲಿ ಮಡಿಕ್ಕೊಂಡಿದ್ದ ಯಕ್ಷಗಾನದ ಸೀಡಿಗ ಕಂಡತ್ತದ! ಹಾ.. ಅವನ ಖುಷಿ

ಇನ್ನೂ ಓದುತ್ತೀರ

ಕೂವೆ ಹೊಡಿ ಮಾಡ್ತ ಕ್ರಮ…

ಬಂಡಾಡಿ ಅಜ್ಜಿ 20/02/2011

ಬೈಲಿನ ಹೊಡೆಂಗೆ ಬಾರದ್ದೆ ಸುಮಾರು ದಿನ ಕಳಾತು. ‘ಕಡ್ಳೆ ಇಪ್ಪವಕ್ಕೆ ಹಲ್ಲಿಲ್ಲೆ, ಹಲ್ಲಿಪ್ಪವಕ್ಕೆ ಕಡ್ಳೆ ಇಲ್ಲೆ’

ಇನ್ನೂ ಓದುತ್ತೀರ

ಅನುಶ್ರೀಯ ಅನುದನಿ ಬೈಲಿಲಿ ಬರಳಿ!!

ಶುದ್ದಿಕ್ಕಾರ° 12/02/2011

ಅನುಶ್ರೀ ಸದ್ಯಲ್ಲೇ ಬೈಲಿಲಿ ಶುದ್ದಿ ಹೇಳುಲೆ

ಇನ್ನೂ ಓದುತ್ತೀರ

ಉಪ್ಪಿಲಿ ಹಾಕಿದ ಸೊಳೆಯ ವೈವಿದ್ಯಂಗೊ

ಬಂಡಾಡಿ ಅಜ್ಜಿ 14/08/2010

ಪುಳ್ಯಕ್ಕೊ ಹಲಸಿನಕಾಯಿ ಆಯೆಕ್ಕಾರೇ ಸುರು ಮಾಡಿದ್ದವು “ಅಜ್ಜೀ ಉಂಡ್ಳಕಾಳೂ…” ಹೇಳಿಗೊಂಡು. ಉಪ್ಪಿಲಿ ಹಾಕಿದ ಸೊಳೆ ಕಳುದೊರುಷದ್ದು

ಇನ್ನೂ ಓದುತ್ತೀರ

ಆಟಿಲಿ ಬಪ್ಪ ಬಗೆ ಬಗೆ ಸೊಪ್ಪುಗೊ…

ಬಂಡಾಡಿ ಅಜ್ಜಿ 01/08/2010

ಕಣಿಲೆ ಉಪ್ಪಿನಕಾಯಿ ಹಾಕಿಗೊಂಡು ಇದ್ದಾಂಗೇ ಆಟಿ ಬಂದು ಒಂದು ವಾರವೂ ಕಳುತ್ತದ. ಒಪ್ಪಣ್ಣ ಕಣಿಲೆ ತತ್ತೇಳಿ ಹೋದೋನು

ಇನ್ನೂ ಓದುತ್ತೀರ

ಮಳೆಕಾಲದ ಚಳಿಗೆ ಕುರುಕುರು ಕಾಟಂಕೋಟಿಗೊ

ಬಂಡಾಡಿ ಅಜ್ಜಿ 05/07/2010

ಬಿಟ್ಟೂ ಬಿಡದ್ದ ಹಾಂಗೆ ಮಳೆ ಬಂದೊಂಡೇ ಇದ್ದು. ಮನೆಂದ ಹೆರ ಕಾಲು ಮಡುಗುಲೆಡಿಯ. ಹೆರಡುಲುದೆ ಉದಾಸನವೇ

ಇನ್ನೂ ಓದುತ್ತೀರ

ಬಂಡಾಡಿಯ ಅಜ್ಜಿ ಮದ್ದು ಅರೆತ್ತಡ…!

ಬಂಡಾಡಿ ಅಜ್ಜಿ 11/01/2010

ಸಂಸ್ಕೃತಿ ಒಳಿವಲೆ ಹಿರಿಯೋರು ಬೇಕಡ. ಹೇಂಗೆ ಒಂದು ಮನೆಲಿ ಪುಳ್ಳಿಯಕ್ಕೊ ಮಕ್ಕೊ ಇದ್ದರೆ ಗೌಜಿಯೋ, ಹಾಂಗೆಯೇ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×