ಬಟ್ಟಮಾವ° 02/07/2010
ಎಲ್ಲೊರಿಂಗೂ ನಮಸ್ಕಾರ ಇದ್ದು! ಅನುಪ್ಪತ್ಯದ ಎಡಕ್ಕಿಲಿ ಇತ್ಲಾಗಿ ಬಪ್ಪದು ಹೇಳಿರೆ ತಾರಕಲ್ಲಿ ರುದ್ರ ಹೇಳಿದಷ್ಟು ಕಷ್ಟದ ಕೆಲಸ. ಆದರೂ ಒಂದರಿ ಬಂದಿಕ್ಕಿದ್ದು. ಜೆಂಬ್ರಂಗೊಕ್ಕೆ ಚೂರ್ಣಿಕೆಗಳ ಬರದುಕೊಡಿ ಬಟ್ಟಮಾವ ಹೇಳಿದ ನಮ್ಮ ಒಪ್ಪಣ್ಣ. ಚೂರ್ಣಿಕೆಗೊ ಬರವಲೆ ಕೂದರೆ ನೆಂಪಾಗ, ಉಂಬಲೆ ಕೂಬಗಳೇ ನೆಂಪಪ್ಪದು