ಒಪ್ಪಣ್ಣ 23/04/2010
ಮಾಲಿಂಗೇಶ್ವರಾ! ಈ ಸೆಕಗೂ ನಮ್ಮ ಊರಿಲಿ ಹಬ್ಬಂಗೊಕ್ಕೆ ಏನೂ ಕಮ್ಮಿಲ್ಲೆ! ಅಲ್ಲದೋ?! ಊರಿನ ಶೆಕೆ ಶುದ್ದಿ ಮಾತಾಡಿಗೊಂಡು, ಮೀನಾಮೇಷ ಲೆಕ್ಕ ಹಾಕಿಗೊಂಡು ಇದ್ದ ಹಾಂಗೆಯೇ, ಪುತ್ತೂರು ಜಾತ್ರೆ ಬಂದೇ ಬಿಟ್ಟತ್ತು ಅದಾ! ಹ್ಮ್ ಅಪ್ಪು! ಪುತ್ತೂರು ಜಾತ್ರೆ ಬಪ್ಪದು ಮೀನ-ಮೇಷ ತಿಂಗಳುಗಳಲ್ಲಿ. ಪ್ರತಿ ಒರಿಶ ಮೀನಾ ತಿಂಗಳು ಇಪ್ಪತ್ತೇಳಕ್ಕೆ