ಒಪ್ಪಣ್ಣ 01/04/2011
ಒಪ್ಪಣ್ಣಂಗೆ ಒಂದರಿಯೇ ಕುತೂಹಲ ಬಂತು! ಭಾಮಿನಿ ಅಲ್ಲದ್ದೆ ಬೇರೇವದು ಇದ್ದು? ಕೇಳಿದೆ. ಚೌಕ್ಕಾರುಮಾವ° ಹಪ್ಪಳದ ಅಟ್ಟಿಂದ ಕಮ್ಮಿ ಎಣ್ಣೆಇಪ್ಪ ಒಂದರ ಹುಡ್ಕಿಗೊಂಡು ಹೇಳಿದವು: ಶರ ಕುಸುಮ ಭೋಗ ಭಾಮಿನೀ ಪರಿವರ್ಧಿನೀ ವಾರ್ಧಕ – ಇದು ಆರು ಬಗೆಯ ಷಟ್ಪದಿಗೊ! ಕನ್ನಡಲ್ಲಿ ಸಾವಿರಾರು ಕೃತಿಗೊ ರಚಿತ