ಕೊಳಚ್ಚಿಪ್ಪು ಬಾವ 20/06/2010
ಭೋಪಾಲ ಭಾರತದ ಮಧ್ಯಭಾಗಲ್ಲಿ ಇಪ್ಪ ಮಧ್ಯಪ್ರದೇಶದ ರಾಜಧಾನಿ.ಅಲ್ಲಿ ಮೊದಲಿಂದಲೂ ಫ಼್ಯಾಕ್ಟರಿ ಎಲ್ಲ ಇತ್ತು.1969 ರಲ್ಲಿ ಶುರುವಾದ ಫ಼್ಯಾಕ್ಟರಿ ತುಂಬಾ ಜೆನಕ್ಕೆ ಕೆಲಸ ಕೊಟ್ಟತ್ತು. ಆ ಫ಼್ಯಾಕ್ಟರಿಲಿ ತಯಾರಾದ ಕೀಟನಾಶಕವ ಬಳಕೆ ಮಾಡಿ ತುಂಬಾ ಜೆನ ರೈತರು ಒಳ್ಳೆ ಕೃಷಿ ಮಾಡಿದವು.