ಒಪ್ಪಣ್ಣ 22/04/2011
ಬಟ್ಟಮಾವ° ಒಂದು ಕ್ಷಣ ಆಲೋಚನೆ ಮಾಡಿ ಹೇಳಿದವು, “ಓ! ಅನ್ನಂ ಬ್ರಹ್ಮೇತಿಯೋ – ಅದು ಭೃಗುವಲ್ಲಿ ಅಲ್ಲದೋ..” ಓ, ಅಪ್ಪಾ – ಹಾಂಗೆ ಹೇಳಿತ್ತುಕಂಡ್ರೆ ಎಂತ ಅರ್ತ? – ಕೇಳಿದೆ ಮೆಲ್ಲಂಗೆ. ಅಂತೂ ಒಪ್ಪಣ್ಣ ಕೇಳಿದ್ದಕ್ಕೆ ಮಂತ್ರವನ್ನೂ ಎಡೆಡೆಲಿ ಮಿಶ್ರಮಾಡಿಗೊಂಡು ಬಟ್ಟಮಾವ ಭೃಗುವಲ್ಲಿಯ ಅರ್ತ