ಚೂರಿಬೈಲು ದೀಪಕ್ಕ 09/02/2010
ಬಾಳೆಗೊನೆಯ ಕೊಡಿಲಿ ಇಪ್ಪ ಕೆಂಪಿನ ಮೋತೆಗೆ ನಮ್ಮ ಭಾಶೆಲಿ ಕುಂಡಿಗೆ ಹೇಳುತ್ತವು. ಅದರಿಂದ ಮಾಡಿದ ಚಟ್ಣಿಯ - ಹೇಳಿರೆ ಕುಂಡಿಗೆಚಟ್ಣಿಯ ರುಚಿ ಗೊಂತಿದ್ದಾ?????? ಸಾಮಾನ್ಯವಾಗಿ ಬಾಳೆಗೊನೆ ಕಡುದ್ದು ಹೇಳಿ ಆದರೆ, ಆ ದಿನ ಕುಂಡಿಗೆ ಚಟ್ಣಿ ಇದ್ದೇ ಇರ್ತು. ಅದರ ಮಾಡುವ ಕ್ರಮ ಗೊಂತಿದ್ದಾ???? ಗೊಂತಿಲ್ಲದ್ರೆ ಇಲ್ಲಿದ್ದು