ಒಪ್ಪಣ್ಣ 05/02/2010
ಬೈಲಿಂಗೆಬತ್ತ ದೊಡ್ಡಮಾರ್ಗದ ಕರೆಲಿ ಒಂದು ಇಂಗ್ರೋಜಿ (ಇಗರ್ಜಿ / ಚರ್ಚು) ಇದ್ದನ್ನೆ? ಅದೇ, ಅಲ್ಲೆ ರಜ ರಬ್ಬರು ತೋಟ ಇದ್ದದಾ - ಅಲ್ಲಿಗೆ ರಬ್ಬರಡ್ಕವೋ ಎಂತದೋ ಹೇಳ್ತವು ಜೆನಂಗೊ! ಹೆಸರೇನೇ ಇದ್ದರೂ ನವಗೆಲ್ಲ `ಮಾರ್ಗದಕರೆ ಇಂಗ್ರೋಜಿ' ಹೇಳಿ ಲೆಕ್ಕ, ಅಷ್ಟೆ! ಅಲ್ಲಿ ಒರಿಶಕ್ಕೊಂದರಿ ನೆಡೆತ್ತ ಎಂತದೋ