ಒಪ್ಪಣ್ಣ 18/11/2011
ಮೊನ್ನೆ ಕೊಳಚ್ಚಿಪ್ಪು ಭಾವನ ಮದುವೆ ಕಳಾತೋ – ಅದೇ ದಿನ ಕುಕ್ಕುಜೆಲಿ ಸಟ್ಟುಮುಡಿ. ನವಗೆಲ್ಲ ಎರಡೆರಡರನ್ನೇ ಒಟ್ಟೊಟ್ಟಿಂಗೆ ಸುದರ್ಸಿಕ್ಕಲೆ ಎಡಿತ್ತಿಲ್ಲೆ, ಈ ಮಾಪ್ಳೆಗೊ ನಾಕರ ಹೇಂಗೆ ಸುದಾರುಸುತ್ತವಪ್ಪಾ – ಹೇಳಿ ಸುಭಗಣ್ಣ ಮೀಸೆಡೆಲಿ ನೆಗೆಮಾಡಿದ್ದು ಸತ್ಯ! ಕೊಳಚ್ಚಿಪ್ಪು ಮದುವೆಗೆ ಬಂದ ಅಡ್ಕತ್ತಿಮಾರುಮಾವ,