ಕೆದೂರು ಡಾಕ್ಟ್ರುಬಾವ° 27/01/2010
ನಿ೦ಗಳಲ್ಲಿ ಹೆಚ್ಚಿನವ್ವು ಒ೦ದರಿಯಾರು ಆಸ್ಪತ್ರೆಗೆ ಹೋಗಿಕ್ಕನ್ನೆ? ಆಸ್ಪತ್ರೆಗೆ ಜನ೦ಗ ಬೇರೆ ಬೇರೆ ಕಾರಣ೦ಗೊಕ್ಕೆ ಹೋವ್ತವಲ್ದಾ?, ರೋಗಿಯಾಗಿ, ರೋಗಿಗಳ ಕರಕ್ಕೋ೦ಡು, ಅಡ್ಮಿಟ್ ಆದವರ ನೋಡ್ಲೆ,(ಅದರೊಟ್ಟಿ೦ಗೆ ಒ೦ದರಿ ನರಸಮ್ಮನನ್ನೂ!). ಡಾಕಿಟ್ರ ಹೇ೦ಗಿದ್ದ ಅಪ್ಪಾ ಹೇಳಿ ಯೋಗಕ್ಷೇಮ ವಿಚಾರುಸುಲೆ ಬಪ್ಪವೂ ಅಪರೂಪಲ್ಲಿ ಇದ್ದವು ಬಿಡಿ… ಈ