ಡಾಗುಟ್ರಕ್ಕ° 26/07/2010
ಗುರುಗಳ ಚರಣಗಳಿಂಗೆ ಮನಸ್ಸಿಲಿಯೇ ವಂದಿಸುತ್ತಾ ಈ ಒಪ್ಪ ಬರೆತ್ತಾ ಇದ್ದೆ… ಒಪ್ಪಣ್ಣ ಬರತ್ತಿರಾ ಡಾಗುಟ್ರಕ್ಕಾ ಹೇಳಿ ಕೇಳಿ ಅಪ್ಪಗ ಇಲ್ಲೆ ಹೇಳುಲೆ ಆತಿಲ್ಲೆ.. ಎಂತ ಬರವದು ಹೇಳಿ ಯೋಚನೆ ಮಾಡಿಯಪ್ಪಗ, ಬೈಲಿನೋರಿಂಗೆ ಒಪ್ಪಣ್ಣ ಸುಮಾರು ಸರ್ತಿ ಹೇಳಿದ್ದ -ಡಾಗುಟ್ರಕ್ಕ ಓದುತ್ತಾ ಇದ್ದು