ಮುಳಿಯ ಭಾವ 07/01/2013
ಎಲೆ ಪೆಟ್ಟಿಗೆ ಹೆರ ತಪ್ಪಿರೊ ತೆ೦ಕ್ಲಾಗಣ ಭಾವಾ। ಗೆಲವಕ್ಕದ ಸುಭಗಣ್ಣನು ರ೦ಗೇರಿದಭಾವಾ°। ತಲೆ ತಿರ್ಗಿರೆ ಹೊಗೆಸೊಪ್ಪಿನ ಘಾಟೊ೦ದರಿಯೆಡ್ಪೀ। ಬಲಗೈಲಿಯೆ ಹಿಡಿಯೊ೦ದರಿ ಹೋಳೊ೦ದರ ಕುಡ್ಪೀ॥ ಹಸಿ ತಿ೦ಡಿಗೊ ಕುರೆಯಾದರು ಭಾರೀ ರುಚಿಯಯ್ಯಾ। ಕಿಸೆಲಿದ್ದರೆ ಹೊಸ ನೂರರ ನೋಟಕ್ಕದು ಮಾಯಾ। ಮೊಸರಿದ್ದರೆ ಅವಲಕ್ಕಿಗೆ ಸಾಕಲ್ಲದೊ