ದೊಡ್ಡಮಾವ° 01/01/2010
ಕಟ್ಟಿಗುದ್ದಿರೂ, ಗುದ್ದಿ ಕಟ್ಟಿರೂ ಒಂದೇ ಅಲ್ಲದೋ ಹೇಳ್ತ ಗಾದೆ ಇದ್ದು. ಇದು ಮುಡಿಕಟ್ಟುವಾಗಣ ಕ್ರಿಯೆಗೆ ಸಂಬಂಧಿಸಿ ಹೇದ್ಸೋ, ಅಲ್ಲ ಕಳ್ಳ ಸಿಕ್ಕಿಬಿದ್ದ ಸಂದರ್ಭವನ್ನೋ! ಹೇಂಗಾರು ಇರಳಿ - ಗಾದೆ ಗಾದೆಯೇ. ಸಾರ್ವಕಾಲಿಕ ಸತ್ಯ. ಎಂತ್ಸಕೆ ಹೇದ್ಸು ಹೇದರೆ, ಈ ಬರಹಕ್ಕೆ ಒಂದು ತಲೆಬರಹ ಬೇಕಾನೆ! ಹಾಂಗೆ ತಲೆ