ಗಣೇಶ ಮಾವ° 18/09/2010
ಇದು ಶ್ರೀ ರಾಮಾಯಣ ನಡದ್ದು ಹೇಳುವದಕ್ಕೆ ಸಾಕ್ಷಿಯಾಗಿಪ್ಪ ಒಳುದ ಸ್ಮಾರಕ ಪಳೆಯುಳಿಕೆಗ. ಈ ಪ್ರದೇಶಂಗ ಈಗ ಶ್ರೀಲ೦ಕಾದ ಆಡಳಿತಲ್ಲಿ ಇದ್ದು.. ಅಲ್ಯಾಣ ಸರ್ಕಾರ ಇದರ ಎಲ್ಲಾ ಜೀರ್ಣೋಧ್ಧಾರ ಮಾಡಿ, ಪ್ರೇಕ್ಷಣೀಯ ಸ್ಥಳ ಹೇಳಿ ಪರಿವರ್ತನೆ ಮಾಡ್ಲೆ ಹೆರಟಿದಡ. ಇದರ್ಲಿ ಎರಡನೇ ಚಿತ್ರ ಎನಗೆ ಕುತೂಹಲ ಮೂಡಿಸಿದ್ದು.. ಆ