ಒಪ್ಪಣ್ಣ 19/03/2010
ಬೇಂಕಿನ ಶಿವಮಾವ° ಹೇಳಿ ಒಬ್ಬ ಇದ್ದವು, ನಿಂಗೊಗೆ ಗೊಂತಿಕ್ಕೋ ಏನೋ! ಶಿವಪ್ರಸಾದ° ಹೇಳಿ ಹೆಸರು, ವಿಟ್ಳ ಹೊಡೆಲಿ ಅವರ ಮೂಲ. ಅಂದೇ ಊರು ಬಿಟ್ಟಿದ್ದರೂ, ಅವರ ಸಂಪರ್ಕ ಕಡುದ್ದಿಲ್ಲೆ. ಹಾಂಗಾಗಿ ಒಪ್ಪಣ್ಣಂಗೂ ನೋಡಿ ಗೊಂತಿದ್ದು - ಚೆಂಬರ್ಪು ಅಣ್ಣನ ಮನೆಗೋ, ನೀರ್ಕಜೆ ಅಪ್ಪಚ್ಚಿ ಮನೆಗೋ ಮಣ್ಣ