ದೊಡ್ಡಮಾವ° 14/02/2012
ಬಾಳೆಲೆಯ ಕೊಡಿಲಿ ಇದ್ದ ಚಳ್ಳಂಗಾಯಿ ಉಪ್ನೆಕಾಯಿ ಕಂಡು ತಡೆಯದ್ದೆ ಮರಿಮಂಗ ಕೈ ಹಾಕಿತ್ತು ನಕ್ಕಿ ನೋಡಿತ್ತದರ ಮತ್ತೆ ಒತ್ತಿ ಹಿಡುದತ್ತು ಬಿತ್ತು ಅಷ್ಟೆತ್ತರಕ್ಕೆ ಹಾರಿ ರಟ್ಟಿತ್ತು || 6
ಗೋವಿಂದ ಮಾವ, ಬಳ್ಳಮೂಲೆ 02/02/2012
ಈ ಜಗತ್ತೇ ಹಾಂಗೆ ! ಹೇಂಗೆ ? ಅದು ತಪ್ಪು ಇದು ತಪ್ಪು ಏವದು ತಪ್ಪು ? ಅದು ಸರಿ ಇದು