ಒಪ್ಪಣ್ಣ 23/03/2012
ಗೀತಗೋವಿಂದ ಹೇದರೆ ಗೋಪಾಲ ಕೃಷ್ಣನ – ಮತ್ತೆ ಗೋಪಿಕಾ ಸ್ತ್ರೀ ರಾಧೆಯ ನಡುವೆ ಇಪ್ಪ ಪ್ರೇಮಾನುಬಂಧದ ಎಳೆ ಎಳೆಯ ವರ್ಣನೆ ಅಡ. ಒಡಿಸ್ಸಿ – ಭರತನಾಟ್ಯಂಗಳಲ್ಲಿ ಈ ಘಟನೆಗಳ ಚೆಂದಕೆ ಅಭಿನಯಿಸಿ ತೋರುಸುತ್ತವಡ. ಭರತನಾಟ್ಯಕ್ಕೆ ಹೊಂದುವ ಹಾಂಗೇ ವಾಕ್ಯರಚನೆಗೊ ಇದ್ದಡ. ಎಂಟೆಂಟು ಸಾಲಿನ ಅಷ್ಟಪದಿಗೊ