Oppanna
Oppanna.com

kalayi

ಕಾಲಕ್ಕೆ ತಕ್ಕ ಹಾಂಗೆ ಕೋಲವೋ ….!!!

ಕಳಾಯಿ ಗೀತತ್ತೆ 03/04/2010

ನಮ್ಮ ಅಜ್ಜಂದ್ರ ಕಾಲಲ್ಲಿ ಕೂಡು ಕುಟುಂಬoಗೋ  ಇದಾ…ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ,ಅತ್ತೆ ,ಸಣ್ಣ ಸಣ್ಣ ಮಕ್ಕೋ.. … ಎಲ್ಲಾರೂ ಒಂದೇ ಸರ್ತಿಗೆ ಮನೆ ಬಿಟ್ಟು  ಎಲ್ಲಿಗಾರೂ ಹೋಪದು ಹೇಳಿ ಕ್ರಮ ಇಲ್ಲೆ ..ಆರಾರೂ ಒಬ್ಬ ಆದರೂ ಇಕ್ಕು ಮನೆಲಿ..ಕಳ್ಳರ ಹೆದರಿಕೆoದಾಗಿಯೋ ಏನೋ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×