ಒಪ್ಪಣ್ಣ 10/09/2010
ನಮ್ಮೋರ ಒಳದಿಕ್ಕೆ ಹೋಕುವರುಕ್ಕು ಇಲ್ಲದ್ದರ ಬಗ್ಗೆ - ಜಗಳಂಗೊ ಇರ್ತಬಗ್ಗೆ ನಾವು ಹಿಂದೆ ಒಂದರಿ ಮಾತಾಡಿಗೊಂಡಿದು. ಅಲ್ಲದೋ? ಹಾಂಗೇ ಮಾಣಿಪ್ಪಾಡಿಯ ಮಾಣಿಯಂಗಳ ಬಗ್ಗೆಯೂ ಅಂದೊಂದರಿ ಮಾತಾಡಿದ್ದು, ನೆಂಪಿದ್ದೋ? ಅದೆರಡೂ ಶುದ್ದಿಗೆ ಹತ್ತರೆ ಸಂಬಂದ ಇಪ್ಪ ಶುದ್ದಿ ಈ ವಾರ! :-( ಅಷ್ಟೆಂತ ಕೊಶಿಯ ವಿಶಯ