ಸುವರ್ಣಿನೀ ಕೊಣಲೆ 20/06/2010
ಇಲ್ಲಿ ಇಪ್ಪ ಎಲ್ಲಾ ಹವ್ಯಕ ಬಾಂಧವರಿಂಗೂ ಎನ್ನ ಹೃತ್ಪೂರ್ವಕ ನಮಸ್ಕಾರ. ಎಲ್ಲಕ್ಕಿಂತ ಮೊದಾಲು ಶ್ರೀಗುರುಗಳ ಆಶೀರ್ವಾದ ಬೇಡಿಗೊಳ್ತೆ, ಇಲ್ಲಿ ಬರೆವಲೆ ಅವಕಾಶ ಕೊಟ್ಟ ಎಲ್ಲರಿಂಗೂ ಧನ್ಯವಾದ ಹೇಳ್ತಾ ಎನ್ನ ಈ ಮೊದಲಾಣ ಲೇಖನವ ಶುರು ಮಾಡ್ತೆ. ಇನ್ನು ಮೇಲೆ ಆನು ವಾರಕ್ಕೊಂದರಿ ಬರೆತ್ತೆ