ಒಪ್ಪಣ್ಣ 11/06/2010
ಅಧಿಕಮಾಸವೋ, ಮೌಢ್ಯವೋ ಮತ್ತೊ ಇದ್ದರೆ ಸಮ, ನಮ್ಮೋರಿಂಗೆ ಪುರುಸೊತ್ತು. ಎಂತಾರು, ಯೇವದಾರು ನೇರಂಪೋಕು ಶುದ್ದಿ ಮಾತಾಡಿಗೊಂಡು, ಬೈಲಿನೋರು ಹೊತ್ತುಕಳವದು ಇಪ್ಪದೇನ್ನೆ! ಈಗಂತೂ ಲೊಟ್ಟೆಪಟ್ಟಾಂಗ ಮಾಡುವೊ ಹೇಳಿರೆ ಬೈಲಿನೋರು ಆರುದೇ ಕಾಂಬಲುದೇ ಸಿಕ್ಕವಿದಾ! ಮೇಗಂದ ಮೇಗೆ ಜೆಂಬ್ರಂಗೊ, ಮೂರು ಹೊತ್ತುದೇ ಬೆಣ್ತಕ್ಕಿ ಅಶನ ಊಟ! ಜಾಸ್ತಿ ತಿಂದರೆ ಆಗದ್ದೆ