ಒಪ್ಪಣ್ಣ 15/01/2010
ಕುಂಬಳೆ ಸೀಮೆಯ ಇತಿಹಾಸಲ್ಲಿ ನಾಲ್ಕು ಪ್ರಸಿದ್ಧ ದೇವಸ್ಥಾನಂಗೊ. ಅಡೂರು - ಮಧೂರು - ಕಾವು - ಕಣ್ಯಾರ. ಅದರ "ಸೀಮೆ ದೇವಸ್ಥಾನ" ಹೇಳಿಯೂ ಹೇಳ್ತವು. ಸೀಮೆಯ ಉದ್ದಗಲಕ್ಕೆ ಹರಡಿಗೊಂಡಿಪ್ಪ ಈ ಧರ್ಮಕೇಂದ್ರದ ವ್ಯಾಪ್ತಿಲಿ ನಿತ್ಯ ದೇವತಾ ವಿನಿಯೋಗ, ಒರಿಷಕ್ಕೊಂದರಿ ಉತ್ಸವ - ಇತ್ಯಾದಿಗೊ ನೆಡಕ್ಕೊಂಡು