ಒಪ್ಪಣ್ಣ 02/10/2009
ಒಪ್ಪಣ್ಣ ಎಂತ ಹೆಮ್ಮಕ್ಕಳ ಶುದ್ದಿ ಬರವಲೆ ಶುರುಮಾಡಿದ್ದು ಹೇಳಿ ಗ್ರೇಶಿಕ್ಕೆಡಿ ಆತೋ! ನಮ್ಮೋರಲ್ಲಿ ಮನೆಯ ಹೆರಾಣ ಕಾರ್ಬಾರು ಹೆಚ್ಚಿಂದುದೇ ಗೆಂಡುಮಕ್ಕೊ ಮಾಡಿರುದೇ, ಒಳಾಣ ಕೆಲಸ, ಮೇಲುಸ್ತುವಾರಿ, ಕೆಲಸ ಎಲ್ಲ ಹೆಮ್ಮಕ್ಕಳದ್ದೇ. ಈ ಕಾರಣ ನಿತ್ಯಜೀವನಲ್ಲಿ ಅವರ ಪ್ರಭಾಕ್ಷೇತ್ರದ ಪಾಲು ಐವತ್ತು ಶೇಕಡಾ