ಒಪ್ಪಣ್ಣ 06/05/2011
ಮೊನ್ನೆ ದೇಂತಡ್ಕಲ್ಲಿ ಗವುಜಿ ಗಮ್ಮತ್ತು. ಬೈಲಿಂದ ಗಣೇಶಮಾವ, ಆಚಮನೆ ದೊಡ್ಡಣ್ಣ, ಬಲ್ನಾಡುಮಾಣಿ – ಎಲ್ಲೋರುದೇ ಹೋಗಿತ್ತವಿದಾ. ಅಯಿದು ಯಜ್ಞಂಗೊ ಇದ್ದಾಡ, ಅದಕ್ಕೆ ಐದು ಜೆನ ಅಧ್ವರ್ಯುಗೊ ಅಡ, ಗುರುಗೊ ಬತ್ತವಡ. ಅವು ಇದ್ದೇ ಪೂರ್ಣಾಹುತಿ ಅಪ್ಪದಾಡ – ಹೀಂಗೆಲ್ಲ ಮಾತಾಡಿಗೊಂಡವು ಬೈಲಿಲಿ.