ಉಡುಪುಮೂಲೆ ಅಪ್ಪಚ್ಚಿ 19/10/2012
ಇಲ್ಲಿಯ ನೂರು ಶ್ಲೋಕ೦ಗಳಲ್ಲಿ, 1ರಿ೦ದ 41ನೇಯ ಶ್ಲೋಕ ಭಾಗಕ್ಕೆ “ಆನ೦ದ ಲಹರಿ”, ಹಾ೦ಗು ಮು೦ದಾಣ (42ರಿ೦ದ 100ರವರೆಗಣ ಶ್ಲೋಕ೦ಗಳ) ಭಾಗಕ್ಕೆ “ಸೌ೦ದರ್ಯ ಲಹರಿ” ಹೇದು ಹೆಸರು. ಆನ೦ದ ಲಹರಿಲಿ, ಶ್ರೀಚಕ್ರಾರಾಧನೆ, ಜೆಪ, ಯೋಗ, ತಾ೦ತ್ರಿಕಾದಿ ವಿಚಾರ೦ಗಳ ಹೇಳಿದ್ದು. ಸೌ೦ದರ್ಯ ಲಹರಿಲಿ ದೇವಿಯ (ಕಿರೀಟ೦ದ ಶ್ರೀಪಾದದವರೆಗಣ) ದಿವ್ಯ