ತೆಕ್ಕುಂಜ ಕುಮಾರ ಮಾವ° 26/08/2012
ಸೇರಿದ ಎಲ್ಲೋರಿಂಗೂ ವ್ಯಾಸಮಂತ್ರಾಕ್ಷತೆ ಕೊಟ್ಟಮತ್ತೆ, ನೆರೆಕರೆಯೋರ ಖಾಸಗಿಯಾಗಿ ಭೇಟಿ - ಮಾತುಕತೆಗೆ ಬಪ್ಪಗ ಹೊತ್ತೋಪಗಾಣ ಹೊತ್ತು ಏಳು ಕಳುದಿತ್ತು. ಉದೆಗಾಲಂದ ಬಿಡುವಿಲ್ಲದ್ದೆ ವಿವಿಧ ಕಾರ್ಯಕ್ರಮಂಗಳಲ್ಲಿ ತೊಡಗಿಸಿಗೊಂಡರೂ, ನೆರೆಕರೆಯೋರ ಒಬ್ಬೊಬ್ಬನನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಮಾತಾಡ್ಸಿದವು. ಇಪ್ಪ ಹೆಸರು-ಒಪ್ಪ ಹೆಸರುಗಳ ವಿಚಾರ್ಸಿಗೊಂಡು, ಬೈಲಿಲಿ ಬರವ ಶುದ್ದಿಗಳ