ಕಳಾಯಿ ಗೀತತ್ತೆ 03/04/2010
ನಮ್ಮ ಅಜ್ಜಂದ್ರ ಕಾಲಲ್ಲಿ ಕೂಡು ಕುಟುಂಬoಗೋ ಇದಾ…ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪಚ್ಚಿ,ಅತ್ತೆ ,ಸಣ್ಣ ಸಣ್ಣ ಮಕ್ಕೋ.. … ಎಲ್ಲಾರೂ ಒಂದೇ ಸರ್ತಿಗೆ ಮನೆ ಬಿಟ್ಟು ಎಲ್ಲಿಗಾರೂ ಹೋಪದು ಹೇಳಿ ಕ್ರಮ ಇಲ್ಲೆ ..ಆರಾರೂ ಒಬ್ಬ ಆದರೂ ಇಕ್ಕು ಮನೆಲಿ..ಕಳ್ಳರ ಹೆದರಿಕೆoದಾಗಿಯೋ ಏನೋ