ಶ್ರೀಅಕ್ಕ° 27/09/2014
ಶ್ರೀ ಮೂಕಾಂಬಿಕಾ ದೇವಿ ವಿರಾಜಮಾನ ಆಗಿಪ್ಪದು ಸಪ್ತ ಮುಕ್ತಿ ಸ್ಥಳಂಗಳಲ್ಲಿ ಒಂದಾದ ಕೊಲ್ಲೂರಿಲಿ. ಕೊಡಚಾದ್ರಿಯ ಚೆಂದದ ಬೆಟ್ಟದ ಸಾಲಿಲಿ ಸೌಪರ್ಣಿಕಾ ನದಿಯ ದಡಲ್ಲಿ ಶಿವಶಕ್ತಿಯರಿಬ್ಬರೂ ಜ್ಯೋತಿರ್ಲಿಂಗ ರೂಪಲ್ಲಿ ಇಪ್ಪ ಕೊಲ್ಲೂರಿಲಿ ಶ್ರೀ ಚಕ್ರದ ಮೇಲೆ ಅಬ್ಬೆಯ ಪಂಚಲೋಹದ ವಿಗ್ರಹವ ಸುಮಾರು ಸಾವಿರದ