ಒಪ್ಪಣ್ಣ 25/09/2009
ಒರಿಷಕ್ಕೆ ಎರಡು ನವರಾತ್ರಿ. ಒಂದು ವಸಂತ ನವರಾತ್ರಿ, ಚೈತ್ರಮಾಸ (ವಸಂತಋತು)ಲ್ಲಿ ಬಪ್ಪದು, ರಾಮನ ಹಬ್ಬ. ಉತ್ತರಲ್ಲಿ ಎಲ್ಲ ಇದರ ಬಗೆಗೆ ರಜ್ಜ ಒಲವು ಜಾಸ್ತಿ. ಇನ್ನೊಂದು ಶರನ್ನವರಾತ್ರಿ, ಆಶ್ವಿಜ(ಶರದೃತು)ಲ್ಲಿ ಬಪ್ಪದು, ದುರ್ಗೆಯ ಹಬ್ಬ. ನಮ್ಮ ಊರಿಲಿ, ಮೈಸೂರಿಲಿ, ವಿಜಯನಗರಲ್ಲಿ (ಅಂದು –