ಅರ್ತಿಕಜೆ ಮಾವ° 26/06/2014
1. ಒಂದು ದಿನ ಉದಿಯಪ್ಪಗ ಏಳುವಾಗ ಬಟ್ಟಮಾವನ ಮನೆಮುಂದೆ ಒಂದು ಕತ್ತೆ ಸತ್ತು ಬಿದ್ದಿತ್ತು. ಬಟ್ಟಮಾವ ಫೋನಿಲ್ಲಿ ಅದರ ಪುರಸಭಾಧಿಕಾರಿಗೆ ತಿಳಿಶಿದವು. ಹಾಸ್ಯಪ್ರಿಯ ಆಗಿತ್ತಿದ್ದ ಆ ಪುರುಸಭಾಧಿಕಾರಿ ಉತ್ತರವಾಗಿ ‘ನಿಂಗೊ ಪುರೋಹಿತರಲ್ಲದೊ?, ನಿಂಗಳೇ ಉತ್ತರಕ್ರಿಯೆಯನ್ನೂ ನೆರವೇರಿಸಿ ಬಿಡಿ’ ಹೇಳಿದ°. ಹೀಂಗೆಲ್ಲ ಹೇಳಿರೆ