ಒಪ್ಪಣ್ಣ 22/01/2010
ಕಣಿಯಾರಾಯನ ಕಳಾತು, ಗೌಜಿಲಿ! ಮಕರ ಶೆಂಕ್ರಾಂತಿಗೆ ಕೊಡಿ ಏರಿ, ಐದು ದಿನಲ್ಲಿ ಸೇವೆ, ಕಾಣಿಕೆಗಳ ಸ್ವೀಕರುಸಿ, ಆರಾಟಿಲಿ ಮಿಂದು ದೇವರು ಒಳ ಆಗಿಯೂ ಆತು. ಮರದಿನ ತೂಷ್ಣಿಲಿ ’ಪೇಟೆಬಾಬ್ತು’ ಗೌಜಿಯುದೇ ಮುಗಾತು! ಊರಿಲಿಡೀಕ ಗೌಜಿಯೋ ಗೌಜಿ!! ಒಪ್ಪಣ್ಣನ ಬೈಲಿಂದಲೂ ಹೋಗಿತ್ತಿದ್ದವು- ಎಲ್ಲೊರು ಎಲ್ಲಾ ದಿನ ಅಲ್ಲ, ಕೆಲವು