ಕೆದೂರು ಡಾಕ್ಟ್ರುಬಾವ° 28/02/2011
ಮೊನ್ನೆ ಒ೦ದು ಆದಿತ್ಯವಾರ ಮನೆಲೇ ಕೂದೋ೦ಡಿಪ್ಪಗ ಎಲ್ಲಿಗಾರು ಹೋಪ ಹೇಳ್ತ ಆಲೋಚನೆ ಬ೦ತು..ಕಾಸ್ರೋಡಿನವಕ್ಕೆ ಸುರುವಿ೦ಗೆ ನೆ೦ಪಪ್ಪ ಜಾಗೆ ಬೇಕಲಕೋಟೆ ಅಲ್ದ? ಅಲ್ಲಿ ಎ೦ತ ಇದ್ದು? ನೋಡಿ ನೋಡಿ ಬೊಡುದ್ದು, ಬೇರೆಲ್ಲಿಗಾರು ಹೇಳಿ ಆಲೋಚನೆ ಮಾಡುಗ ಪಕ್ಕನೆ ಗು೦ಪೆ ಗುಡ್ಡೆ ನೆ೦ಪಾತು.. ಹತ್ತರೆಯೇ,