ಒಪ್ಪಣ್ಣ 19/04/2013
ಅವಧಾನಿಗಳ ಗಮನವ ಎಳವಲೆ ಎಲ್ಲೋರುದೇ ಪ್ರಯತ್ನಮಾಡ್ತವು. ಎಲ್ಲೋರುದೇ ಕೀಟ್ಳೆ ಕೊಡ್ತವು. ಎಲ್ಲೋರ ಹತ್ತರಂದಲೂ ಅವಧಾನಿಗೊ ಬಾಯಿಪಾಟ ಮಾಡ್ತವು. ಮತ್ತೆ ಅದರ ಕಂಠಸ್ಥ ಒಪ್ಪುಸುತ್ತವು. ಅದರ್ಲಿಯೂ, ಆಶುಕವಿತ್ವ ಹೇದು ಒಂದು ಸುತ್ತು ಇದ್ದಲ್ಲದೋ – ಪೃಚ್ಛಕರು ಕೇಳಿದ ಒಂದು ಸನ್ನಿವೇಶಕ್ಕೆ ಸರಿಯಾದ ಕವಿತೆ ಬರದು ರಪಕ್ಕನೆ