ಒಪ್ಪಣ್ಣ 24/09/2010
ಹ್ಮ್, ಚಾತುರ್ಮಾಸ್ಯದ ಗವುಜಿ ಮುಗಾತು. ಎರಡು ತಿಂಗಳುಗಳ ಕಾಲ ಒಂದೇ ಜಾಗೆಲಿ ಕೂದಂಡು ಒಂದೇ ಧ್ಯಾನಲ್ಲಿ ರಾಮ-ಲಕ್ಷ್ಮಣ-ಸೀತೆ ಯ ವಿಗ್ರಹವ ಪೂಜೆ ಮಾಡಿಂಡು, ಮನಸ್ಸಿಲಿ ನಿತ್ಯ ರಾಮನ ಧ್ಯಾನ ಮಾಡ್ತ ನಮ್ಮ ಗುರುಗೊ ಚಾತುರ್ಮಾಸ್ಯ ವ್ರತವ ಮುಗುಶಿಗೊಂಡು, ಸೀಮೋಲ್ಲಂಘನ ಮಾಡಿಂಡು ಇಪ್ಪ ಕಾಲ. ನಮ್ಮ