ಮಾನೀರ್ ಮಾಣಿ 23/08/2012
‘ಮಾನೀರು ಮಾಣಿ’ (ರವಿಶಂಕರ ಆರ್ ಹೆಗ್ಡೆ) ನಮ್ಮ ಮಾಣಿಯೇ. ಕೆಲವು ಸಮಯಂದ ಬೈಲಿನ ಶುದ್ದಿಗಳ ಓದಿಗೊಂಡು ಒಪ್ಪಕೊಟ್ಟುಗೊಂಡು, ಮೆಚ್ಚುಗೆ ವ್ಯಕ್ತಪಡಿಸಿಗೊಂಡು ಬೈಲ ಪ್ರೋತ್ಸಾಹಿಸಿಗೊಂಡಿದ್ದವು. ಮೂಲತಃ ಕುಮಟಾದವು, ಸದ್ಯ ಬೆಂಗಳೂರಿಲ್ಲಿ ಕಂಪ್ಯೂಟರು ಒತ್ತುತ್ತ ಉದ್ಯೋಗಲ್ಲಿ ಇದ್ದವು. ನಮ್ಮ ಸಂಪ್ರದಾಯಲ್ಲಿಯೂ, ಸಾಹಿತ್ಯಲ್ಲಿಯೂ, ಫೋಟೋಹಿಡಿತ್ತದರಲ್ಲಿಯೂ ಆಸಕ್ತಿಯಿಪ್ಪ